Slider


ಉಡುಪಿ ವಾರಾಂತ್ಯ ಕರ್ಫ್ಯೂ:- ಜನರಿಲ್ಲದೆ ಬಣಗುಡುತ್ತಿದೆ ನಗರದ ಬಸ್ ಸ್ಟ್ಯಾಂಡ್

ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್19 ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಮಾಡಿದ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿ ನಗರದ ಎಲ್ಲಾ ಬಸ್ಸು ನಿಲ್ದಾಣಗಳಲ್ಲಿ ಜನರೇ ಬಾರದೇ ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿದೆ.
ವಾರಾಂತ್ಯ ಕರ್ಫ್ಯ ಹಿನ್ನೆಲೆಯಲ್ಲಿ ಬಸ್ ಸೇವೆಯ ಬಗ್ಗೆ ಗೊಂದಲದಲ್ಲಿದ್ದ ಪ್ರಾಮಾಣಿಕರು ಇಂದು ಮುಂಜಾನೆಯಿಂದಲೇ ಬಸ್ ನಿಲ್ದಾಣದತ್ತ ಮುಖಮಾಡಲೇ ಇಲ್ಲ, ಕೆಲವೊಂದಿಷ್ಟು ಬಸ್‌ಗಳು ಬಸ್ ನಿಲ್ದಾಣಕ್ಕೆ ಬಂದಿದ್ದರೂ ಜನರಿಲ್ಲದೆ ಖಾಲಿಯಾಗಿತ್ತು. 

ವರದಿ:-UDUPI FIRST

For advertisement contact:-

Call:-+91 86605 39735

           8548870937

                   or

Email us @:- Udupifirst@gmail.com


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo