ಇದುವರೆಗೆ ಸೋಂಕು ತಗಲಿದ ರೋಗಿಗಳು ಮತ್ತು ಹೋಂ ಕ್ವಾರಂಟೈನ್ ನಲ್ಲಿರುವ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಬೀದರ್ ನಿನ್ನೆಯಿಂದ ಶೂನ್ಯ ಕೊರೋನ ಪ್ರಕರಣವನ್ನು ಹೊಂದಿದೆ.
ಕೋವಿಡ್ ಪ್ರಕರಣ ಹೆಚ್ಚಾಗಿದ್ದ ಮೊದಲನೇ ಮತ್ತು ಎರಡನೆಯ ಅಲೆಯ ಸಮಯದಲ್ಲಿ ಬೀದರ್ ಜಿಲ್ಲೆ ಆತಂಕದತ್ತ ಮನೆ ಮಾಡಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಕರೋನ ಪಾಸಿಟಿವ್ ಕೇಸ್ ಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
ಕೋವಿಡ್ ಪ್ರಕರಣ ಹೆಚ್ಚಾಗಿದ್ದ ಮೊದಲನೇ ಮತ್ತು ಎರಡನೆಯ ಅಲೆಯ ಸಮಯದಲ್ಲಿ ಬೀದರ್ ಜಿಲ್ಲೆ ಆತಂಕದತ್ತ ಮನೆ ಮಾಡಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಕರೋನ ಪಾಸಿಟಿವ್ ಕೇಸ್ ಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.
ಕೋರೋನಾದ ಮೊದಲ ಮತ್ತು ಎರಡನೆಯ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 24300 ಪ್ರಕರಣಗಳು ದಾಖಲಾಗಿತ್ತು. ಸೋಂಕು ತಗಲಿದವರಲ್ಲಿ 23800 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು 398 ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ 18 ವರ್ಷಕ್ಕಿಂತ ಮೇಲ್ಪಟ್ಟ754223
ಜನರಿಗೆ ಮೊದಲ ಡೋಸ್ ಚಿಕಿತ್ಸೆ ನೀಡಲಾಗಿದೆ.
ಬಹುಶಃ ಜಿಲ್ಲೆಯ ಹೆಚ್ಚಿನ ಜನರು ಲಸಿಕೆ ಪಡೆದಿದ್ದಾರೆ ಎಂದು ಅಧೀಕೃತ ಮೂಲಗಳು ತಿಳಿಸಿವೆ. ಇಷ್ಟಲ್ಲದೆ ಜಿಲ್ಲೆಯು ಜನರು ಕೊವೀಡ್ 19ರ ಫ್ರೋಟೊಕಾಲ್ ಗಳನ್ನು ಸರಿಯಾಗಿ ಅನುಸರಿಸುತ್ತಿದ್ದಾರೆ. ಇದು ಈ ಜಿಲ್ಲೆ ಕೊರೋನಾ ಮಕ್ತವಾಗಲು ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ.
ವರದಿ:-Team Inspiring You
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ