Slider

ಸರ್ವೋದಯ ಯುವಕಮಂಡಲದ ಯುವಕರಿಂದ ಸರ್ವರು ಮೆಚ್ಚುವ ಕಾರ್ಯ

ಬಾಳ್ಕುದ್ರು : ಸರ್ವೋದಯ ಯುವಕಮಂಡಲದ ಯುವಕರಿಂದ ಸರ್ವರು ಮೆಚ್ಚುವ ಕಾರ್ಯ.
ಬಾಳ್ಕುದ್ರು: ಸರ್ವೋದಯ ಯುವಕ ಮಂಡಲದ ಯುವಕರಿಂದ ದ್ವಿತೀಯ ವರ್ಷದ ಸ್ವಚ್ಚತೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಳೆದ 2020ರಲ್ಲಿ " ಸ್ವಚ್ಚಾ ಬಾಳ್ಕುದ್ರು" ಎನ್ನುವ ಯೋಜನೆಯನ್ನು ಹಾಕಿಕೊಂಡು ಯುವಕರು ಪ್ರತಿ ಆದಿತ್ಯವಾರ ಬಾಳ್ಕುದ್ರು ಗ್ರಾಮದ ಒಂದೊಂದು ಏರಿಯವನ್ನು ಸ್ವಚ್ಚವನ್ನಾಗಿ ಆಗುವುದೆಂದು ನಿರ್ಧಾರ ಮಾಡಿ ಈ ವರ್ಷವು ಸಹ ಮೊದಲ ದಿನದ  ಸ್ವಚ್ಚತ ಕಾರ್ಯಕ್ರಮ ಜರಗಿತು.
 ಗ್ರಾಮದ ಸಾರ್ವಜನಿಕರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಇನ್ನು ನಿಮ್ಮಿಂದ ಒಳ್ಳೆಯ ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಹಾಜರಿದ್ದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo