ಸ್ಥಳ: ಕರ್ನಾಟಕ
ಶಿಕ್ಷಣ: ಪದವಿ
ಸಂಬಳ: 44, 900 ರಿಂದ 1,42, 400
ಸಂಸ್ಥೆ ಪಿರು: ಹೈಕೋರ್ಟ್ ಆಫ್ ಕರ್ನಾಟಕ
ವಿದ್ಯ: ಪದವಿ
ಉದ್ಯೋಗ ಅವದಿ: ಫುಲ್ ಟೈಮ್
ಇತರ ವಿವರ: ಹುದ್ದೆಗಳ ವಿವರ : ಭಾಷಾಂತರಕಾರರು ಹುದ್ದೆಗಳ ಸಂಖ್ಯೆ : 3
ವಿದ್ಯಾರ್ಹತೆ : ಪದವಿಯಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು, ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಎಸ್‌ಸಿ, ಎಸ್‌ಟಿಗಳಿಗೆ 5 ವರ್ಷ ಮತ್ತು ಇತರ ಹಿಂದುಳಿದ ವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕು. ಅದರ ಮೆರಿಟ್ ಆಧಾರದಲ್ಲಿ ಸಂದರ್ಶನ ನಡೆಸಿ ಆಯ್ಕೆ
ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 16 ಅಕ್ಟೋಬರ್ 2021
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ