ನೇತ್ರಾವತಿ ನದಿಯಲ್ಲಿ ತೇಲಿಬಂದ ಯುವತಿಯ ಶವ
ನೇತ್ರಾವತಿ ನದಿಯಲ್ಲಿ ತೇಲಿಬಂದ ಅಪರಿಚಿತ ಯುವತಿ ಮೃತದೇಹ. ಸಮುದ್ರ ಸೇರುತ್ತಿರುವುದನ್ನು ತಪ್ಪಿಸಿದ ಮೀನುಗಾರರು. ಮಂಗಳೂರಿನ ಬೋಳೂರು ವ್ಯಾಪ್ತಿಯಲ್ಲಿ ಪತ್ತೆಯಾದ ಮೃತದೇಹ.
ಮೃತದೇಹ ಮೇಲಕ್ಕೆತ್ತಿದ ಮೀನುಗಾರರು. ಮೃತದೇಹವನ್ನು ಪಾಂಡೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ