ಇನ್ನುಮುಂದೆ ಕೊಲ್ಲೂರು ಮುಕಾಂಬಿಕೆ ದೇವಾಲಯಕ್ಕೆ ಆಗಮಾಸುವ ಭಕ್ತರಿಗೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ಪೋನ್ ನಂಬರ್ ಕಡ್ಡಾಯ ಒಂದು ವೇಳೆ ಇವೆರಡೂ ದಾಖಲೆಗಳು ಭಕ್ತರ ಕೈಯಲ್ಲಿ ಇಲ್ಲವಾದಲ್ಲಿ ದೆವಾಲಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಎಂದಿನಂತೆ ಈ ಆದೇಶ ಮುಂದುವರೆಯಲಿದೆ.
ವಿಶೇಷವಾಗಿ ಕೇರಳದಿಂದ ಕೊಲ್ಲೂರು ಮೂಕಾಂಬಿಕೆಯ ದುರ್ಶನ ಪಡೆಯಲು ಬರುವ ಭಕ್ತಾದಿಗಳು 72 ಗಂಟೆಯ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಲೆಬೇಕು ಎನ್ನುವ ಕಟ್ಟುನಿಟ್ಟಿನ ಆದೇಶವನ್ನು ದೇವಸ್ಥಾನ ಮಂಡಳಿ ಹೊರಡಿಸಿದೆ.
ವಿಶೇಷವಾಗಿ ಕೇರಳದಿಂದ ಕೊಲ್ಲೂರು ಮೂಕಾಂಬಿಕೆಯ ದುರ್ಶನ ಪಡೆಯಲು ಬರುವ ಭಕ್ತಾದಿಗಳು 72 ಗಂಟೆಯ ಆರ್.ಟಿ.ಪಿ.ಸಿ.ಆರ್ ವರದಿಯನ್ನು ಹೊಂದಿರಲೆಬೇಕು ಎನ್ನುವ ಕಟ್ಟುನಿಟ್ಟಿನ ಆದೇಶವನ್ನು ದೇವಸ್ಥಾನ ಮಂಡಳಿ ಹೊರಡಿಸಿದೆ.
ವರದಿ:-UDUPI FIRST
For advertisement contact:-
Call:- 86605 39735
8548870937
or
Email us @:- Udupifirst@gmail.com
For advertisement contact:-
Call:- 86605 39735
8548870937
or
Email us @:- Udupifirst@gmail.com
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ