Slider

ಮಂಗಳೂರು ದರೋಡೆ ವೀಡಿಯೋ ವೈರಲ್ ಪ್ರಕರಣ :-ಇದು ಅಣಕು ಪ್ರದರ್ಶನ ಪೋಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ

ಮಂಗಳೂರು:- ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ದರೋಡೆ ಎಂದು ಬಿಂಬಿಸಿ ವೈರಲ್ ಮಾಡಲಾಗಿದ್ದ ವಿಡಿಯೋಗೆ ಮಂಗಳೂರು ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.

ಮಹಿಳೆಯೊಬ್ಬರ ಬ್ಯಾಗ್ ಒಂದನ್ನು ಕಳ್ಳರು ದೋಚಲು ಯತ್ನಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸ್ ಕಮಿಷನರ್ ಪ್ರತಿಕ್ರಿಯೆ ನೀಡಿದ್ದು, ಇಂದು ಪೊಲೀಸರಿಂದ ನಡೆದ ಅಣಕು ಪ್ರದರ್ಶನ, ಸಾರ್ವಜನಿಕರು ಮತ್ತು ಪೊಲೀಸರು ಹೇಗೆ ಸ್ಪಂದಿಸುತ್ತಾರೆ ಎಂದು ನೋಡಲು ಈ ರೀತಿ ಮಾಡಲಾಗಿದೆ ಎಂದಿದ್ದಾರೆ. 
ವರದಿ:-UDUPI FIRST

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo