Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ ವಾರಾಂತ್ಯ ಕರ್ಪ್ಯೂ: ಜಿಲ್ಲೆಯ ಧರ್ಮಪ್ರಾಂತ್ಯದ ಚರ್ಚ್’ಗಳಲ್ಲಿ ವಾರಾಂತ್ಯದ ಸಾಮೂಹಿಕ ಪ್ರಾರ್ಥನೆ ಸ್ಥಗಿತ

ಉಡುಪಿ:-ಕೊರೊನಾ ಸೋಂಕು ತಡೆಗಟ್ಟಲು ಜಿಲೆಯಾದ್ಯಂತ ಮಾರ್ಗಸೂಚಿ, ಹಲವು ನಿರ್ಬಂಧಗಳನ್ನು ಸೆ.13 ರವರೆಗೆ ಮುಂದುವರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶಿದ ಹಿನ್ನಲೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಚರ್ಚ್‌ಗಳಲ್ಲಿ ಸೆ.13 ರವರೆಗೆ ಶನಿವಾರ - ಭಾನುವಾರದ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಮಾಡಲಾಗಿದೆ.

ಈ ಬಗ್ಗೆ ಉಡುಪಿ ಧರ್ಮಪ್ರಾಂತ್ಯ ಪ್ರಕಟನೆ ಹೊರಡಿಸಿದ್ದು, ವಾರಾಂತ್ಯ ಕರ್ಫ್ಯೂ ಸಮಯದಲ್ಲಿ ಜನರ ಓಡಾಟವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿರುವುದರಿಂದ, ಶನಿವಾರ ಮತ್ತು ಭಾನುವಾರದಂದು ಚರ್ಚ್‌ನಲ್ಲಿ ಸಾಮೂಹಿಕ ಮತ್ತು ಸಾರ್ವಜನಿಕ ಪ್ರಾರ್ಥನಾ ಚಟುವಟಿಕೆಗಳು ಇರುವುದಿಲ್ಲ. ಭಾನುವಾರದ ಪ್ರಾರ್ಥನೆಯನ್ನು ಶುಕ್ರವಾರ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ

ವರದಿ: Team Inspiring You

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo