ದಿನಾಂಕ 8/9/2021 ರಂದು ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್ 19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಲಭ್ಯ
1 ಜಿಲ್ಲಾ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಉಡುಪಿ (ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿಯ ಹಿಂಭಾಗ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ (300 ಡೋಸ್ ಲಭ್ಯ)
2. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ,ಮಣಿಪಾಲ)
ಕೊವಿಶೀಲ್ಡ್ ಪ್ರತಮ ಮತ್ತು 2ನೇ ಡೋಸ್ (1200 ಡೋಸ್ ಲಭ್ಯ)
ಕೋ ವ್ಯಾಕ್ಸೀನ್ 2ನೇ ಡೋಸ್ (180 ಡೋಸ್ ಲಭ್ಯ
3. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ ಹಳೆ ಕಟ್ಟಡ (ಅಲಂಕಾರ ಥಿಯೇಟರ್ ಹತ್ತಿರ)
ಕೋವಿಶೀಲ್ಡ್ ಪ್ರಯಾಣ ಮತ್ತು 2ನೇ ಡೋಸ್ (200ಡೋಸ್ ಲಭ್ಯ)
4. ಯುವಕ ಮಂಡಲ ಅಂಬಲಪಾಡಿ ಉಡುಪಿ
ಕೊವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್ (200 ಡೋಸ್ ಲಭ್ಯ)
5. ಯುವ ಸೇನೆ ಸಂಘ ದುಗ್ಗಿ ಪದವು, ದುಗ್ಗಿ ಪದವು ಅಂಗನವಾಡಿ ಹತ್ತಿರ
ಕೊವಿಶೀಲ್ಡ್ ಪ್ರಥಮ ಮತ್ತು ಎರಡನೇ ಡೋಸ್ (150 ಡೋಸ್ ಲಭ್ಯ)
6. ಕ್ರಿಸ್ತಜ್ಯೋತಿ ಚರ್ಚ್ ಆವರಣದ ಸಭಾಭವನ ಕೊರಂಗ್ರಪಾಡಿ
ಕೊವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ 1000 ಡೋಸ್ ಲಭ್ಯ ಕಾರ್ಮಿಕರಿಗೆ ಮಾತ್ರ
7. ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಅರ್.ಎಸ್) ಆಸ್ಪತ್ರೆ ಉಡುಪಿ
ಕೊವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್ 300 ಡೋಸ್ ಲಭ್ಯ
ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು ಎರಡನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ ಆಶಾ ಕಾರ್ಯಕರ್ತರನ್ನು ಸಂಪರ್ಕಿಸಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ