Slider

ಉಡುಪಿ:- ಮಲ್ಪೆ ಬೀಚ್ ಗೆ ಈಜಲು ತೆರಳಿದ್ದಾಗ ಅವಘಡ, 3ರನ್ನು ರಕ್ಷಿಸಿದ ಕೋಸ್ಟಲ್‌ಗಾರ್ಡ್ ಸಿಬ್ಬಂದಿಗಳು

ಉಡುಪಿ:- ಮಲ್ಪೆ ಬೀಚ್ ಗೆ ಈಜಲು ತೆರಳಿದ್ದಾಗ ಅವಘಡ, 3ರನ್ನು ರಕ್ಷಿಸಿದ ಕೋಸ್ಟಲ್‌ಗಾರ್ಡ್ ಸಿಬ್ಬಂದಿಗಳು

ಮಲ್ಪೆ ಬೀಚ್‌ಗೆ ಬಂದಿದ್ದ ಪ್ರವಾಸಿಗರನ್ನು ಅಪಾಯದಿಂದ ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ನಡೆದಿದೆ.

ಶಿವಮೊಗ್ಗದಿಂದ 35ಕ್ಕೂ ಅಧಿಕ ಪ್ರವಾಸಿಗರು ಮಲ್ಪೆಯ ಬೀಚ್‌ಗೆ ಬಂದಿದ್ದರು. ಈ ವೇಳೆ ಈಜಲು ತೆರಳಿದ್ದ ಮೂವರು ಅಪಾಯಕ್ಕೆ ಸಿಲುಕಿ ಹಾಕಿಕೊಂಡಿದ್ದರು, ಈ ಸಂಧರ್ಭದಲ್ಲಿ ಸ್ಥಳದಲ್ಲೇ ಇದ್ದ ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು ಯುವಕರನ್ನು ರಕ್ಷಿಸಿದ್ದಾರೆ. ಕಿರಣ್, ನಿತಿನ್, ಮಂಜುನಾಥ್ ರಕ್ಷಣೆಗೊಳಗಾದ ಯುವಕರಾಗಿದ್ದಾರೆ.

ವರದಿ:-UDUPI FIRST
1

Mega Menu

blogger
© all rights reserved
made with by templateszoo